ಸಹಮತ ವೇದಿಕೆ ಹಾಸನ, ಜಿಲ್ಲಾ ಕಸಾಪ ಹಾಗೂ ಪ್ರೇರಣಾ ವಿಕಾಸ ವೇದಿಕೆ,ಬಿಜಿವಿಎಸ್, ಸಮತಾ,ಡಿವೈಎಫ್ ಐ,ಎಸ್ ಎಫ್ ಐ ಮತ್ತು ಕೇಜೆವಿಎಸ್ ಸಹಯೋಗದಲ್ಲಿ ಜುಲೈ ತಿಂಗಳ 20 ರಂದು ಭಾನುವಾರ ಹಾಸನ ಜಿಲ್ಲಾ ಕಸಾಪ ಭವನದಲ್ಲಿ ಜಗತ್ತಿನ ಸುಪ್ರಸಿದ್ದ ರೂಪದರ್ಶಿ ಸೋಮಾಲಿಯಾ ಮೂಲದ ಮುಸ್ಲಿಂ ಹೆಣ್ಣುಮಗಳು ವಾರೀಸ್ ಡೇರಿ ಆತ್ಮಕೆಯನ್ನಾಧರಿಸಿದ 'ಡೆಸರ್ಟ ಫ್ಲವರ್' ಇಂಗ್ಲೀಷ್ ಚಲನಚಿತ್ರ ಪ್ರದರ್ಶನ ಸಂವಾದ ಮತ್ತು ಅದೇ ಆತ್ಮಕಥೆಯ ಕನ್ನಡ ಭಾಷಾಂತರ 'ಮರುಭೂಮಿಯ ಹೂ' ಕೃತಿಯ ಬಗ್ಗೆ ಕೃತಿಯನ್ನು ಕನ್ನಡಕ್ಕೆ ಅರ್ಥಪೂರ್ಣವಾಗಿ ಭಾಷಾಂತರಿಸಿದ ಹಿರಿಯ ಪತ್ರಕರ್ತ ಲೇಖಕ ಡಾ. ಎನ್ ಜಗದೀಶ ಕೊಪ್ಪಅವರಿಂದ ವಿಷಯ ಮಂಡನೆ ನಡೆಯಿತು.
ಮಹಿಳಾ ಶೋಷಣೆಯ ಹಿಂದಿರುವ ಲಿಂಗತ್ವದ ರಾಜಕಾರಣದ ಬಗ್ಗೆ ಡಾ. ಎಚ್ ಎಸ್ ಅನುಪಮ ಹಾಗೂ ಮಹಿಳಾ ಶೋಷಣೆಯ ವಿವಿಧ ಮುಖಗಳು ಎನ್ನುವ ವಿಷಯದ ಮೇಲೆ ಶೈಲಜ ನಾಗರಘಟ್ಟ ಮಾತನಾಡಿದರು. ರೂಪ ಹಾಸನ ಪ್ರಾಸ್ತಾವಿಕ ಮಾತನಾಡಿದರೆ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ್ಯ ಡಾ. ಎಚ್ ಎಲ್ ಜನಾರ್ಧನ್ ಆದ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದ ಕೆಲವು ದೃಶ್ಯಾವಳಿಗಳು
![]() |
| ಡೆಸರ್ಟ ಫ್ಲವರ್ ಚಲನಚಿತ್ರ ಪ್ರದರ್ಶನ |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ಜಹೋನಾ, ಜೆರಾಲ್ಡ್ ಕಾರ್ಲೋ |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ಬಿಜಿವಿಎ್ ನ ಅಹಮದ್ ಮತ್ತು ಇತರ ಪಧಾಧಿಕಾರಿಗಳು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ತಲ್ಲೀನ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗೋರುರು ಶಿವೇಶ್ |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ವಿವಿಧ ವಯೋಮಾನಗಳ ಸಭಿಕರು |
![]() |
| ಜೆರಾಲ್ಡ್ ಕಾರ್ಲೋ |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ಡಾ. ಎನ್ ಜಗದೀಶ್ ಕೊಪ್ಪ |
![]() |
| ವಾರ್ತಾಧಿಕಾರಿ ವಿನೋದ್ ಚಂದ್ರ |
![]() |
| ಚಲನಚಿತ್ರ ವೀಕ್ಣ ಣೆಯಲ್ಲಿ ಜಗದೀಶ್ ಕೊಪ್ಪ,ೆಚ್ ಎಲ್ ಜನಾರ್ಧನ್ ಮತ್ತ್ತು ವಿನೋದ್ ಚಂದ್ರ |
![]() |
| ಚಲನಚಿತ್ರ ಪ್ರದರ್ಶನ ಬಳಿಕ ಊಟದ ವಿರಾಮದ ವೇಳೆಯಲ್ಲಿ ಗಂಬೀರ ಚಿಂತನೆ |
![]() | |
|
![]() | |
|
![]() |
| ಅಗ್ನಿ ವಾರಪತ್ರಿಕೆಯ ಸತೀಷ್ ಕುಮಾರ್ ಕೆ ಎಸ್ |
![]() | |
|
![]() | |
|
![]() | |
|
![]() | |
|
![]() | |
|
![]() |
| ವಿಚಾರ ಸಂಕೆರಣದ ಸಭಾಕಾರ್ಯಕ್ರಮ. ಪ್ರಾಸ್ತಾವಿಕ ಮಾತನಾಡುತ್ತಿರುವ ರೂಪಾ ಹಾಸನ್ |
![]() | |
|
![]() |
| ರೂಪಾ ಹಾಸನ್ |
![]() |
| ಜಗದೀಶ್ ಕೊಪ್ಪ |
![]() |
| ಎಚ್ ಎಲ್ ಜನಾರ್ಧನ್ |
![]() |
| ವೇದಿಕೆಯಲ್ಲಿ ಅನುಪಮ ಮತ್ತು ಶೈಲಜಾ ನಾಗರಘಟ್ಟ |
![]() |
| ಮರುಭೂಮಿಯ ಹೂ ' ತಮ್ಮ ಕೃತಿಯ ಕುರಿತು ಮಾತನಾಡುತ್ತಿರುವ ಡಾ. ಎನ್ ಜಗದೀಶ್ ಕೊಪ್ಪ |
![]() |
| ವಿನೋದ್ ಚಂದ್ರ |
![]() |
| ಗಂಭೀರವಾಗಿ ಆಲಿಸುತ್ತಿರುವ ದಲಿತ ಸಾಹಿತ್ಯ ಪರಿಷತ್ ನ ನಾಗರಾಜ್ ಹೆತ್ತೂರ್ |
![]() |
| ವಿಚಾರಾಸಕ್ತರು |
![]() |
| ಸಹಮತದ ಭಾರತೀ ದೇವಿ |
![]() |
| ಮಹಿಳಾ ಶೋಷಣೆಯ ವಿವಿಧ ಮಜಲುಗಳ ಬಗ್ಗೆ ಶೈಲಜ ನಾಗರಘಟ್ಟ |
![]() | |
|
![]() | |
|
![]() | |
|
![]() | |
|
![]() | |
|
![]() | |
|
![]() | |
|
![]() |
| ಕಾರ್ಯಕ್ರಮ ನಿರೂಪಿಸಿದ ಎಸ್ ಎಫ್ ಐ ನ ಗೌತಮಿ |
![]() |
| ಕಾರ್ಯಕ್ರಮ ನಿರೂಪಿಸಿದ ಎಸ್ ಎಫ್ ಐ ನ ಗೌತಮಿ |
![]() |
| ಲಿಂಗತ್ವದ ರಾಜಕಾರಣ ವಿವರಿಸುತ್ತಿರುವ ಎಚ್ ಎಸ್ ಅನುಪಮ |
![]() |
| ಯಾವುದು ಶೀಲ ? ಯಾವುದು ಅಶ್ಲೀಲ ಪ್ರಶ್ನಿಸುತ್ತಿರುವ ಎಚ್ ಎಸ್ ಅನುಪಮ |
![]() |
| ಸ್ತ್ರೀ ಅಂದರೆ ಅಷ್ಟೇ ಸಾಕೇ ?? ಜಿಎಸ್ ಎಸ್ ಹಾಡನ್ನು ಹಾಡುತ್ತಿರುವ ಡಾ. ಅನುಪಮ |
![]() |
| ಗಹನವಾದ ಚಿಂತನೆಯಲ್ಲಿ ರೂಪ ಹಾಸನ್ ಮತ್ತು ಜಗದೀಶ್ ಕೊಪ್ಪ |
![]() |
| ಲಿಂಗತ್ವದ ರಾಜಕಾರಣ ವಿವರಿಸುತ್ತಿರುವ ಎಚ್ ಎಸ್ ಅನುಪಮ |
![]() |
| ಲಿಂಗತ್ವದ ರಾಜಕಾರಣ ವಿವರಿಸುತ್ತಿರುವ ಎಚ್ ಎಸ್ ಅನುಪಮ |
![]() | |
|
![]() | |
|
![]() |
| ಚರ್ಚೆಯಲ್ಲಿ ಪ್ರಸ್ನೆ ಮಾಡುತ್ತಿರುವ ಸತೀಷ್ ಕುಮಾರ್ ಕೆ ಸೆ್ |
![]() |
| ಚರ್ಚೆಯಲ್ಲಿ ಪಾಲ್ಗೊಂಡ ಸಂಘಮಿತ್ರ |
![]() |
| ಸಂವಾದದ್ಲಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಜದಗೀಶ್ ಕೊಪ್ಪ |
![]() |
| ಸಂವಾದದ್ಲಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಜದಗೀಶ್ ಕೊಪ್ಪ |
![]() | |
|
![]() | |
|
![]() | |
|
![]() |
| ಅಧ್ಯಕ್ಷೀಯ ಭಾಷಣದಲ್ಲಿ ಡಾ. ಎಚ್ ಎಲ್ ಜನಾರ್ಧನ್ |
![]() |
| ವಿಚಾರ ಸಂಕಿರಣದಲ್ಲಿ ಪುಸ್ತಕ ಮಾರಾಟ ಮಳಿಗೆಯನ್ನಿಟ್ಟಿದ್ದ ಬಿಜಿವಿಎಸ್ ನ ಮಹಿಳಾ ಪಧಾಧಿಕಾರಿಗಳು |















































































