Monday, 3 March 2014

ತಳಸಮುದಾಯಗಳ ಪಪ್ರತಿರೋಧದ ನೆಲೆಗಳು ಮತ್ತು 'ಜೈ ಭೀಮ್ ಕಾಮ್ರೇಡ್' ಸಾಕ್ಷ್ಯಚಿತ್ರ ಪ್ರದರ್ಶನ

ಸಹಮತ ವೇದಿಕೆ ಹಾಸನ ಮಾರ್ಚ 2ನೇ ತಾರರೀಕು ಭಾನುವಾರ ದಂದು ಹಾಸನದ ಸ್ವಾಭಿಮಾನಿ ಭವನದಲ್ಲಿ  " ತಳಸಮುದಾಯಗಳ ಪ್ರತಿರೋದದ ನೆಲೆಗಳು" ಎಂಬ ವಿಚಾರದ ಬಗ್ಗೆ ವಿಚಾರಸಂಕಿರಣವನ್ನು  ಹಾಗೂ ಮದ್ಯಾಹ್ನದ ಮೇಲೆ ಆನಂದ್ ಪಟವರ್ಧನ್ ರವರ "ಜೈ ಭೀಮ್ ಕಾಮ್ರೇಡ್" ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದವನ್ನು ಏರ್ಪಡಿಸಿತ್ತು.

ವಿಚಾರಸಂಕಿರಣದಲ್ಲಿ  ಹಾಸನದ ದಲಿತ ಸಂಘರ್ಷ ಸಮಿತಿಯ ಪ್ರಮೀಳಾ ಕೆ ಎಸ್. ಉಪನ್ಯಾಸಕಿ , ಹಾಸನ ಜಿಲ್ಲೆಯ ಬಿವಿಎಸ್ ಮುಖಂಡರೂ ವಕೀಲರೂ ಆದ ೆಮ್ ಎಸ್ ಯೋಗೀಶ್ ಮತ್ತು ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಅಧ್ಯಕ್ಷ್ಯರಾದ ಮಾರುತಿ ಮಾನ್ಪಡೆಯವರು ಭಾಗವಹಿಸದ್ದರು.
ಇತ್ತೀಚೆಗೆ ಹಾಸನದ ಬಳಿಯ ಹಳೆಬೀಡಿನ ಗಂಗೂರಿನಲ್ಲಿ ಸವರ್ಣಿಯರಿಂದ ಹಲ್ಲೆಗೋಳಗಾಗಿದ್ದ ಭಾಗ್ಯಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.
ಮದ್ಯಾಹ್ನದ      ಬಳಿಕ ಆನಂದ್ ಪಟವರ್ಧನ್ ರವರ "ಜೈ ಭೀಮ್ ಕಾಮ್ರೇಡ್" ಸಾಕ್ಷ್ಯಚಿತ್ರ ಪ್ದರ್ಶಿಸಲಾಯಿತು. ಸಾಕ್ಷ್ಯಚಿತ್ರದ ಬಗ್ಗೆ ಮೈಸೂರಿನ ಪ್ರೋ. ವಿ ಎನ್ ಲಕ್ಞ್ಮಿನಾರಾಯಣ ಮತ್ತು ಬೆಂಗಳೂರಿನ ಕವಿ ಚಿಂತಕ ಲಕ್ಷ್ಮಿಪತಿ ಕೋಲಾರ ಸಂವಾದ ನಡೆಸಿಕೊಟ್ಟರು.


 ವಿಚಾರ ಸಂಕಿರಣದ ಕೆಲವು ದೃಶ್ಯಾವಳಿಗಳು ತಮಗಾಗಿ........
ಸಂಕಿರಣದಲ್ಲಿ ಮಾರುತಿ ಮಾನ್ಪಡೆ ಮತ್ತು ಪ್ರೋ ವಿ ಎನ್ ಲಕ್ಷ್ಮಿನಾರಾಯಣ್

ಸವರ್ಣಿಯರಿಂದ ಹಲ್ಲಗೊಳಗಾಗಿದ್ದ ಹಳೆಬೀಡಿನ ಗಂಗೂರಿನ ಭಾಗ್ಯಮ್ಮ ಮತ್ತು ಸಂಗಡಿಗರು

ಕರ್ನಾಟಕ ಪ್ರಂತ ರೈತಸಂಘದ ರಾಜ್ಯ ಻ಧ್ಯಕ್ಷ್ಯರು ಮತ್ತು ಹಾಸನ ಜಿಲ್ಲಾಧ್ಯಕ್ಷ್ಯರು ನವೀನ್

ಪ್ರಮೀಳಾ ಕೆ ಎಸ್ ಕೊಟ್ಟೂರು ಶ್ರೀನಿವಾಸ್ ಜತೆ ಲಕ್ಷ್ಮಿನಾರಾಯಣ್

ಕೆಜೆವಿಎಸ್ ನ ಕೊಟ್ಟೂರು ಶ್ರೀನಿವಾಸ್  ಕಾರ್ಯಕ್ರಮ ನಿರ್ವಹಣೆ..

ಎಸ್ ಎಫ್ ಐ ಜಿಲ್ಲಾಧ್ಯಕ್ಷ್ಯ ಆಂಶದ್ ಸ್ವಾಗತ

Add caption

ಸಹಮತ ವೇದಿಕೆಯ ಭಾರತಿದೇವಿ ಸ್ವಾಗತ ಗೀತೆ..


ತಳಸಮುದಾಯಗಳ ಮಹಿಳೆಯರ ಪ್ರತಿರೋದಗಳ ಕುರಿತು ಪ್ರಮೀಳಾ ಕೆ ಎಸ್ ವಿಷಯ ಮಂಡನೆ..





ವೇದಿಕೆಯಲ್ಲಿ. ಭಾಗ್ಯಮ್ಮ, ಮಾರುತಿ ಮಾನ್ಪಡೆ ಮತ್ತು ಎಮ್ ಎಸ್ ಯೋಗೀಶ್
 

ಎಮ್ ಎಸ್ ಯೋಗೀಶ್ ವಿಷಯ ಮಂಡನೆ..

 






ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ್ಯ ನಾಗರಾಜ್ ಹೆತ್ತೂರ್ ಮತ್ತು ಸುಪುತ್ರಿ ನಕ್ಷತ್ರ





ಹಳೆಬೀಡಿನ ಗಂಗೂರಿನ  ದಲಿತ ನಾಯಕಿ ಭಾಗ್ಯಮ್ಮ
 





ವಿಷಯ   ಆಲಿಸುತ್ತಿರುವ ಆರ್ ಪಿ ಐ ಸತೀಷ್.

ಪ್ರೇರಣಾವಿಕಾಸ ಟ್ರಸ್ಟ್ ನ ರೂಪಾ ಹಾಸನ ಮತ್ತು ಸಂಗಡಿಗರು
 
ಸಿಪಿಎಮ್ ನ ಧರ್ಮೇಶ್   ಮತ್ತಿತರರು.
 

ಮಾರುತಿ ಮಾನ್ಪಡೆ ವಿಷಯ ಮಂಡನೆ.
 

ಗಹನದಿಂದ ವಿಷಯ ಗ್ರಹಿಸುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ್ಯ ನವೀನ್.


ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ್ಯ ಅಹಮದ್ ಹಗರೆ.

ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲಕ್ರೃಷ್ಣ
 





ಕೃಷ್ಣ ಕಾನೂನು ಕಾಲೇಜಿನ   ಪ್ರಾಧ್ಯಾಪಕ  ಶ್ರೀನಿವಾಸ್. 



ಜೈ ಭೀಮ್ ಕಾಮ್ರೇಡ್ ಚಿತ್ರ ಪ್ರದರ್ಶನ












No comments:

Post a Comment