ಹಾವೇರಿಯಲ್ಲಿ ಮೇ ೧೧ ಮತ್ತು ೧೨ರಂದು ನಡೆದ ಮೇ ಸಾಹಿತ್ಯ ಮೇಳದ ಮೊದಲನೆ ದಿನ ಕಾರಣಾಂತರಗಳಿಂದ ಭಾಗವಹಿಸಲಾಗಿರಲಿಲ್ಲ. ಎರಡನೆ ದಿನದ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ ವಿದ್ವಾಂಸರುಗಳ ಮತ್ತು ಇತರ ವೈಚರಿಕರ ವಿಭಿನ್ನ ಭಾವ ಭಂಗಿಗಳನ್ನು ಫೋಟೋಗಳಲ್ಲಿ ಸೆರೆಹಿಡಿಯುವ ಸಣ್ಣ ಪ್ರಯತ್ನ ಮಾಡಿದ್ದೇನೆ.. ನನ್ನ ಚಿತ್ರಗಳು ನಿಮಗೆ ಖುಷಿ ಕೊಟ್ಟರೆ ಅದೇ ಸಂತೋಷ ... ಬ್ಲಾಗ್ ನಲ್ಲಿ ರುವ ಫೋಟೊಗಳನ್ನು ಬೇಕಾದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ದಯವಿಟ್ಟು ಫೋಟೋಗ್ರಾಫರ್ ಹೆಸರು ಹಾಕಲು ಮರೆಯಬೇಡಿ ...
ಹಾವೇರಿ ಮೇ ಸಾಹಿತ್ಯ ಮೇಳ ಮತ್ತು ಅದರಲ್ಲಿ ಭಾಗವಹಿಸಿದ ವಿದ್ವಾಂಸರ ಹಾಗೂ ವೈಚಾರಿಕರ ವಿಭಿನ್ನ ಭಾವ ನೋಟಗಳು...
ಹಾವೇರಿಯಲ್ಲಿ ಮೇ ೧೧ ಮತ್ತು ೧೨ರಂದು ನಡೆದ ಮೇ ಸಾಹಿತ್ಯ ಮೇಳದ ಮೊದಲನೆ ದಿನ ಕಾರಣಾಂತರಗಳಿಂದ ಭಾಗವಹಿಸಲಾಗಿರಲಿಲ್ಲ. ಎರಡನೆ ದಿನದ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ ವಿದ್ವಾಂಸರುಗಳ ಮತ್ತು ಇತರ ವೈಚರಿಕರ ವಿಭಿನ್ನ ಭಾವ ಭಂಗಿಗಳನ್ನು ಫೋಟೋಗಳಲ್ಲಿ ಸೆರೆಹಿಡಿಯುವ ಸಣ್ಣ ಪ್ರಯತ್ನ ಮಾಡಿದ್ದೇನೆ.. ನನ್ನ ಚಿತ್ರಗಳು ನಿಮಗೆ ಖುಷಿ ಕೊಟ್ಟರೆ ಅದೇ ಸಂತೋಷ ... ಬ್ಲಾಗ್ ನಲ್ಲಿ ರುವ ಫೋಟೊಗಳನ್ನು ಬೇಕಾದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ದಯವಿಟ್ಟು ಫೋಟೋಗ್ರಾಫರ್ ಹೆಸರು ಹಾಕಲು ಮರೆಯಬೇಡಿ ...
Waiting for the pics sir...
ReplyDeleteತುಂಬಾ ಒಳ್ಳೆಯ update
ReplyDeleteಛಾಯಾಚಿತ್ರಗಳ ಒಳ್ಳೆಯ ಸಂಗ್ರಹ...ಅನೇಕ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ.....MURALI KRISHNA M S
ReplyDelete